Serving food Traditional Way

ಉಡುಪಿಯಲ್ಲಿ ಬಾಳೆ ಎಲೆಯ ಮೇಲೆ ಬಡಿಸುವ (ಬಳಸುವ) ವಿಧಾನ
೧.ಉಪ್ಪು
೨.ಉಪ್ಪಿನಕಾಯಿ
೩.ಚಟ್ನಿ ಪುಡಿ
೪.ಕೂಸುಂಬ್ರಿ(ಹೆಸರು ಬೇಳೆ)
೫.ಕೂಸುಂಬ್ರಿ(ಕಡಲೆ ಬೇಳೆ)
೬.ಕಾಯಿ ಚಟ್ನಿ
೭.ಪಲ್ಲ್ಯ (ಅಳಸಂಡೆ , ಬೀನ್ಸ್,ಇತ್ಯಾದಿ )
೮.ಪಲ್ಲ್ಯ (ಹಲಸು , ಸುವರ್ಣಗೆಡ್ಡೆ , ಇತ್ಯಾದಿ)
೯.ಚಿತ್ರಾನ್ನ
೧೦.ಹಪ್ಪಳ
೧೧.ಸಂಡಿಗೆ
೧೨.ಕಡುಬು
೧೩.ಅನ್ನ
೧೪.ತೊವ್ವೆ
೧೫.ಸಿಹಿಗೊಜ್ಜು
೧೬.ಸಾರು
೧೭.ಉದ್ದಿನ ಹಿಟ್ಟು
೧೮.ಪೋಡಿ (ಗುಳ್ಳದ , ಗೆಣಸು , ಇತ್ಯಾದಿ)
೧೯.ಮೆಣಸ್ ಕಾಯಿ
೨೦.ಗೋಳಿ ಬಜೆ
೨೧.ಅವಿಲ್
೨೨.ಗಟ್ಟಿ ಬಜೆ
೨೩.ಹುಳಿ (ಗುಳ್ಳದ , ಸೌತೆ , ಕುಂಬಳಕಾಯಿ,ಇತ್ಯಾದಿ)
೨೪.ಭಕ್ಶ್ಯ (ಮೈಸೂರುಪಾಕ್ , ಚಿರೊಟಿ ಹಾಲು , ಇತ್ಯಾದಿ)
೨೫.ಗೊಜ್ಜಂಬಡೆ
೨೬.ಹೋಳಿಗೆ (ಕಾಯಿ ಹೋಳಿಗೆ , ಕಡಲೆ ಬೇಳೆ ಹೋಳಿಗೆ , ರವೆ ಹೋಳಿಗೆ ಇತ್ಯಾದಿ)
೨೭.ವಾಂಗಿ ಬಾತ್
೨೮.ಭರತ
೨೯.ಪರಡಿ ಪಾಯಸ
೩೦.ಮೊಸರು
೩೧.ಮಜ್ಜಿಗೆ
No comments:
Post a Comment